ವೇದಾಸಕ್ತರಿಗೆ ಮತ್ತು ಯುವಪೀಳಿಗೆಗೆ ಸುಲಭವಾಗಿ ವೇದಮಂತ್ರಗಳನ್ನು ಮತ್ತು ದೈನಂದಿನ ಅನುಷ್ಠಾನಗಳನ್ನು, ವ್ರತ, ಹಬ್ಬ ಹರಿದಿನಗಳ ಆಚರಣೆ ಮತ್ತು ಅವುಗಳ ಮಹತ್ವಗಳು, ಸನಾತನ ಧರ್ಮ ಕುರಿತ ವಿಚಾರಗಳು, ಸಂಸ್ಕೃತ ಶಿಕ್ಷಣ, ಜ್ಯೋತಿಷ, ಯೋಗಾಸನ ಮತ್ತು ಪ್ರಾಣಾಯಾಮ ತರಬೇತಿ, ಸ್ತೋತ್ರ ಮತ್ತು ಶ್ಲೋಕಗಳು, ಬಾಲಬೊಧ, ಪ್ರಕೃತಿ ಚಿಕಿತ್ಸೆ ಇತ್ಯಾದಿಗಳನ್ನು ಕಲಿಸುವುದು. ಜೊತೆಗೆ, ದೇವಾಲಯಾದಿ ನಿರ್ಮಾಣ, ಗೋಶಾಲೆ ಮತ್ತು ವೈದೀಕ ಧರ್ಮಶಾಲೆಗಳ ನಿರ್ಮಾಣ ಮಾಡುವುದು. ಇದರ ಸಲುವಾಗಿ ವೇದಿಕೆಯನ್ನು ಮಾಡಿ ಯಥಾಶಕ್ತಿ ಧರ್ಮ ಪ್ರಬೋಧ ಮಾಡುವುದು ನಮ್ಮ ಪಾಠಶಾಲೆಯ ದೃಷ್ಟಿ.