ಸ೦ಸ್ಕೃತದ ಪ್ರಶಿಕ್ಷಣ

“ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕೃತಿಸ್ತಥಾ”

ಶ್ರೀ ಸುರಸರಸ್ವತೀ ಸಭಾ (ಶೃಂಗೇರಿ ಶಾರದಾಪೀಠದ ಅಂಗಸಂಸ್ಥೆ) ಇವರ ಮೌಲ್ಯವರ್ಧಕ ಸರಳ ಸಂಸ್ಕೃತ ಪರೀಕ್ಷೆಗಳ ಪಠ್ಯಕ್ರಮಾನುಸಾರ ತರಗತಿಗಳನ್ನು ಆಯೋಜಿಸುತ್ತಿದ್ದೇವೆ ಆಸಕ್ತರು ನೋಂದಣಿ ಮಾಡಿಸಿಕೊಳ್ಳಿ.


ಪರೀಕ್ಷೆಗಳು ಈ ಕೆಳಗಿನಂತಿವೆ

ಮೊದಲನೆಯ ಹ೦ತ (೧ ವರ್ಷ)

  • ಪ್ರಥಮಾ
  • ದ್ವಿತೀಯಾ
  • ತೃತೀಯಾ

ಎರಡನೆಯ ಹ೦ತ (೬ ತಿ೦ಗಳು)

  • ತುರಿಯಾ
  • ಪ್ರವೇಶ