ವೇದ ಪಾಠ

ವೇದ ಪಾಠ

ಋಗ್ವೇದ, ಯಜುರ್ವೇದದ ಉಪಯುಕ್ತ ಮಂತ್ರಗಳ ಪಾಠ ಮತ್ತು ಅಭ್ಯಾಸ , ಸ್ವರ ಸಮೇತ ಮಂತ್ರೋಚ್ಚಾರಣೆ (ಉದಾತ್ತ ,ಅನುದಾತ್ತ , ಸ್ವರಿತ ಮತ್ತು ಪ್ರಚಯ ಸ್ವರಗಳ ವಿವರಣೆ)


ಮೊದಲನೆಯ ಹ೦ತ (೧ ವರ್ಷ)

೧. ಗಣೇಶ ಅಥರ್ವಶೀರ್ಷ, ಗಣೇಶ ಸೂಕ್ತ
೨. ಪುರುಷ ಸೂಕ್ತ
೩. ಶ್ರೀ ಸೂಕ್ತ
೪. ನಿತ್ಯ ದೇವತಾರ್ಚನೆ
೫. ದುರ್ಗಾ ಸೂಕ್ತ
೬. ನಾರಾಯಣ ಸೂಕ್ತ
೭. ಮಂತ್ರ ಪುಷ್ಪ, ದಶಶಾಂತಯಃ
೮. ಮೇಧಾಸೂಕ್ತ, ಮನ್ಯು ಸೂಕ್ತ
೯. ಭಾಗ್ಯ ಸೂಕ್ತ, ಆಯುಷ್ಯ ಸೂಕ್ತ
೧೦. ರುದ್ರ (ನಮಕ)
೧೧. ಚಮಕ
೧೨. ಅಥರ್ವಣೀ ಸೂರ್ಯೋಪನಿಷತ್
೧೩. ಶ್ರೀಲಲಿತಾಸಹಸ್ರನಾಮ ಸ್ತೊತ್ರ
೧೪. ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ


ಎರಡನೆಯ ಹ೦ತ (೧ ವರ್ಷ)

೧. ತೈತ್ತಿರೀಯ ಉಪನಿಷತ್
೨. ಋಗ್ವೇದದ ಸೂಕ್ತಗಳು
೩.ಮಹಾನಾರಾಯಣೋಪನಿಷತ್ (ಹಲವಾರು ಮಂತ್ರಗಳನ್ನು ಈ ಭಾಗದಲ್ಲಿ ಕಲಿಸಿಕೊಡಲಾಗುವುದು)
೪. ಅರುಣಪ್ರಶ್ನಃ
೫. ವೇದಸೂರ್ಯ ನಮಸ್ಕಾರ (ತೃಚ ಕಲ್ಪ)
೬. ಮಹಾನ್ಯಾಸ ಪ್ರಯೋಗ:


ಸಂಧ್ಯಾವಂದನೆ

(ಪ್ರಾಥಃ ಮತ್ತು ಸಾಯಮ್ ಸಂಧ್ಯಾವಂದನೆ‌ ಋಗ್ವೇದ ಮತ್ತು ಯಜುರ್ವೇದ ರೀತಿಯಲ್ಲಿ) ಉಜ್ಙೋಪವೀತದ ಮಹತ್ವ. ಸಂಧ್ಯಾವಂದನಾ ಕ್ರಮ, ವಿಧಿ ವಿಧಾನಗಳು ,ಪ್ರಾಣಾಯಾಮ, ಮಂತ್ರ ಮಾರ್ಜನ, ಅಚಾಮನದ ವಿವರ, ಪಾಪಪುರುಷ ವಿಸರ್ಜನಮ್, ಗಾಯತ್ರೀ ಮಂತ್ರ ಜಪ ಕ್ರಮ‌ ಇತ್ಯಾದಿ, ಉಪಸ್ಥಾನಮ್. ಸಂಧ್ಯಾವಂದನೆಯ ಮಹತ್ವ ಮತ್ತು ಮಂತ್ರಗಳ ಅರ್ಥ ವಿವರಣೆ‌.


  • ಭಸ್ಮಧಾರಣೆಯ ಮಹತ್ವ ಮತ್ತು ವಿಧಿ
  • ಭೋಜನ‌ ವಿಧಿ ಮತ್ತು ಮಹತ್ವ
  • ಉಪಾಕರ್ಮ ಮತ್ತು ಯಜ್ಙೋಪವೀತ ಧಾರಣೆಯ ಕ್ರಮ.