ಜ್ಯೋತಿಷದ ಪೀಠಿಕೆ, ಧ್ಯಾನ ಶ್ಲೋಕಗಳು ಹಾಗೂ ಪ್ರವರ್ತಕರು, ಜ್ಯೋತಿಷದ ಭಾಗಗಳ ಲಘು ವಿವರ (ಸಿದ್ದಾಂತ , ಗಣಿತ , ಫಲ), ಹೋರಾ ಶಾಸ್ತ್ರದ ವಿವರಣೆ, ಹೋರಾ ಚಕ್ರ ಮತ್ತು ಹೊರೆಯನ್ನು ಕಂಡುಹಿಡಿಯುವುದು, ವೇದಾಂಗ ಜ್ಯೋತಿಷ, ಹೊರೆಗಳ ಕಾರಕತ್ವಗಳು, ನಭೋಮಂಡಲದ ವರ್ಣನೆ, ಮೇಷಾದಿ ೧೨ ರಾಶಿಗಳ ವಿವರ, ಭಚಕ್ರ, ರಾಶಿಗಳ ಗುಣ, ಧರ್ಮಗಳು.
೨೭ ನಕ್ಷತ್ರಗಳು ಮತ್ತು ಪಾದಗಳು, ಲಗ್ನದ ವಿವರ,ತಿಥಿ,ವಾರ..ಇತ್ಯಾದಿ ಪಂಚಾಂಗಗಳ ವಿವರ, ಪಂಚಾಂಗದಿಂದ ಲಗ್ನ ಕಂಡುಹಿಡಿಯುವುದು ಮತ್ತು ಗ್ರಹಸ್ಫುಟಗಳು,ಕಾಲಗಣನೆ,ಚಿನ್ಹೆಗಳು,ಗಣಿತದ ಉಪಯುಕ್ತ ಭಾಗ, ಉಪಯುಕ್ತ ಖಗೋಳದ ವಿವರಣೆ,ಚಾಂದ್ರಮಾನ/ಸೌರಮಾನ ಪಧ್ಧತಿಗಳು, ಗ್ರಹಗಳ ಕಾರಕತ್ವಗಳು , ರಾಶಿ ಅಧಿಪತಿಗಳು, ಗ್ರಹಗಳ ಅಭಿಮಾನಿ ದೇವತೆಗಳು (ಅಧಿದೇವತೆಗಳು), ಭಾವಗಳು, ಗ್ರಹಗಳ ಉಚ್ಛ/ನೀಚ ಸ್ಥಿತಿ, ಗ್ರಹಗಳ ಶುಭ ಅಶುಭ ಸ್ಥಾನಗಳು, ಕುಂಡಲಿಯನ್ನು ನೋಡುವ ಕ್ರಮ ಮತ್ತು ಫಲ ಭಾಗ.
ಇದರ ಜೊತೆಗೆ ಉಪಯುಕ್ತ ಪೌರಾಣಿಕ ಕಥೆಗಳು ಹಾಗೂ ನೈಜ ಪ್ರಸಂಗಗಳನ್ನು ಉದಾಹರಣೆಗಳಾಗಿ ವಿವರಿಸಲಾಗುವುದು.