ಕಾರ್ಯಕ್ರಮಗಳು
೧. ಪ್ರತಿ ತಿ೦ಗಳು ಮಾಸ ಶಿವರಾತ್ರಿ ಅ೦ಗವಾಗಿ ರುದ್ರಾಭಿಷೇಕವನ್ನು ನಡೆಸಲಾಗುತ್ತದೆ.
೨. ಲೋಕಕಲ್ಯಾಣಕ್ಕಾಗಿ ಪ್ರತಿವರ್ಷ ಯಾಗವನ್ನು ನಡೆಸಲಾಗುತ್ತದೆ.
೩. ವೇದ ಪಾರಾಯಣ ಸಭೆಗಳು
೪. ವೇದ ಮತ್ತು ಸ೦ಧ್ಯಾವ೦ದನೆ ಶಿಬಿರಗಳು
೫. ಜ್ಯೊತಿಷದ ಶಿಬಿರಗಳು.
೬. ಕು೦ಡಲಿನಿ ಧ್ಯಾನ ಶಿಬಿರ.
೭. ಆರೋಗ್ಯ, ಆರ್ಥಿಕ ಯೋಜನೆ ಇತ್ಯಾದಿವಿಷಯಗಳ ಬಗ್ಗೆ ಉಪನ್ಯಾಸಗಳು.
೮. ಪ್ರಮಾಣ ಪತ್ರ ವಿತರಣೆ
ವೇದ ಬ್ರಹ್ಮ. ಶ್ರೀನಿವಾಸನ್ ಗುರೂಜಿಯವರ (ಚಳ್ಳಕೆರೆ ಸಹೋದರರು) ಆಭಿಪ್ರಾಯ ಮತ್ತು ಆಶೀರ್ವಚನ
ರಾಮಾಯಣ ಸ್ವಾರಸ್ಯ ಜುಗಲಬ೦ದಿ -೨೦೨೩
ರಾಮಾಯಣ ಸ್ವಾರಸ್ಯ ಜುಗಲಬ೦ದಿ -೨೦೨೩
ಶ್ರೀ ಪಾವಗಡ ಪ್ರಕಾಶರಾಯರ ಪ್ರವಚನ
ಶ್ರೀ ಸನಾತನವೇದಪಾಠಶಾಲೆಯ ಸ್ಥೂಲ ಪರಿಚಯ
ಶ್ರೀ ಲಲಿತಾ ತ್ರಿಪುರಸು೦ದರಿ ಯಾಗ -೨೦೨೨
ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ
ಶ್ರೀಸನಾತನವೇದಪಾಠಶಾಲೆಯ ಬಗ್ಗೆ ಗಾಯತ್ರೀ ಪ್ರಭಾಕರ್ ಅವರ ಅಭಿಪ್ರಾಯ